ಸಿನಿಮಾಪ್ರಭಾಸ್ ಜೊತೆ ಮದುವೆ ಛೇ ಛೇ, ಮೆಗಾಸ್ಟಾರ್ ಚಿರಂಜೀವಿ ಸಹೋದರನ ಪುತ್ರಿಯ ಹೇಳಿಕೆ ವೈರಲ್!
ಟಾಲಿವುಡ್ ನಟ ಪ್ರಭಾಸ್ ಮದುವೆ ಕುರಿತಂತೆ ಆಗಾಗ್ಗೆ ವದಂತಿಗಳು ಹರಡುತ್ತಲೆ ಇವೆ. ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆಯಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಮೆಗಾ ಫ್ಯಾಮಿಲಿ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.