ಎಂಎಸ್ ಧೋನಿ ಮಗಳು ಜಿವಾ ಜೊತೆ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ರಾಂಚಿ ನಿವಾಸದಲ್ಲಿ ಕಾರು ಸ್ವಚ್ಛಗೊಳಿಸಲು ತಂದೆಗೆ ಜಿವಾ ಸಹಾಯ ಮಾಡಿರುವ ವಿಡಿಯೋ ವೈರಲ್ ಆಗತೊಡಗಿದೆ.