ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಗಾಯಕ ನಿಕ್ ಜೋನಸ್ ಜೋಡಿ ಕೆಲವು ದಿನಗಳಿಂದ ಜಾಗತಿಕ ಮಾದ್ಯಮಗಳಿಗೆ ಹಾಟ್ ಫೆವರಿಟ್ ಆಗಿತ್ತು.