ದೇಶನಿಶ್ಚಿತಾರ್ಥ ಸಮಾರಂಭ: ಪ್ರಿಯಾ ಸರೋಜ್ ಕೈಗೆ ಉಂಗುರ ಹಾಕಿದ ಕ್ರಿಕೆಟಿಗ ರಿಂಕು ಸಿಂಗ್; ಸಂಸದೆ ಭಾವುಕ! Video
ಲಖನೌನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಿಯಾ ಸರೋಜ್ ಕೈಗೆ ರಿಂಕು ಸಿಂಗ್ ಉಂಗುರ ಹಾಕಿದ್ದಾರೆ. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಸಂಸದೆ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.