ಬಾಲಿವುಡ್ಲೈವ್ ಶೋ ವೇಳೆ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟು, ವಿಡಿಯೋ ವೈರಲ್!
ನಿಶಾ ಉಪಾಧ್ಯಾಯ ಭೋಜ್ಪುರಿಯ ಜನಪ್ರಿಯ ಜಾನಪದ ಗಾಯಕಿಗಳಲ್ಲಿ ಒಬ್ಬರು. ಅವರು ತಮ್ಮ ಧ್ವನಿಯಿಂದ ಜನರ ಮೇಲೆ ಸಾಕಷ್ಟು ಮ್ಯಾಜಿಕ್ ಮಾಡಿದ್ದಾರೆ. ಅವರು ಲೈವ್ ಶೋ ಮಾಡುವಾಗಲೆಲ್ಲಾ ಅಭಿಮಾನಿಗಳ ಅಪಾರ ದಂಡು ಸೇರುತ್ತಿತ್ತು. ಆದರೆ, ಲೈವ್ ಶೋ ವೇಳೆ ಅಭಿಮಾನಿಯೊಬ್ಬ ಗುಂಡು ಹಾರಿಸಿದ್ದಾನೆ.