ನಿವೃತ್ತಿ ವದಂತಿ

'ಹೊರಗೆ ಏನು ನಡೆಯುತ್ತಿದೆ ಎಂಬುದು ನಮಗೆ ಮುಖ್ಯವೇ?': ನಿವೃತ್ತಿ ವದಂತಿಗಳ ನಡುವೆಯೇ ರೋಹಿತ್ ಶರ್ಮಾ ಮಾತು
ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ (ಕ್ರಮವಾಗಿ 79 ಮತ್ತು 48 ರನ್ ಗಳಿಸಿದ್ದರು) ನೀಡಿದ್ದರು. ಆದರೆ, ಅದರಾಚೆಗೆ ಅವರಿಗೆ ರನ್ ಗಳಿಸಲು ಸಾಧ್ಯವಾಗಿಲ್ಲ.

'ರೋಹಿತ್ ಶರ್ಮಾ ವಿರುದ್ಧ ಕುತಂತ್ರ?': ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ವದಂತಿಗಳ ಬಗ್ಗೆ ಆಕಾಶ್ ಚೋಪ್ರಾ
ರೋಹಿತ್ ಅವರ ಭವಿಷ್ಯದ ಕುರಿತು ಹೇಳುವುದಾದರೆ, ಲಾರ್ಡ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಈ ಆರಂಭಿಕ ಆಟಗಾರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು ಎಂದರು.

ಬೆಂಗಳೂರು: ನಿವೃತ್ತಿ ವದಂತಿ ತಳ್ಳಿಹಾಕಿದ ವಿರಾಟ್ ಕೊಹ್ಲಿ; ಹೇಳಿದ್ದು ಹೀಗೆ....
ಶನಿವಾರ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್‌ನಲ್ಲಿ ನಡೆದ ಟಾಕ್ ಸೆಷನ್‌ನಲ್ಲಿ ಮಾತನಾಡಿದ ಕೊಹ್ಲಿ, ಯಾರೂ ಉದ್ವೇಗಕ್ಕೆ ಒಳಗಾಗಬೇಡಿ. ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ. ಸದ್ಯಕ್ಕೆ ಎಲ್ಲವೂ ಸರಿಯಾಗಿದೆ. ನಾನು ಆಟವನ್ನು ಆಡಲು ಇಷ್ಟಪಡುತ್ತೇನೆ. ಕ್ರಿಕೆಟ್ ಆಟವನ್ನು ಆನಂದಿಸುತ್ತೇನೆ ಎಂದರು.

