ರಾಜ್ಯರೇರಾ ಅಡಿಯಲ್ಲಿ ದಾಖಲು ಮಾಡಿಕೊಳ್ಳಲು 'ಸೆರೀನ್ ಅರ್ಬನಾ ರಿಟೈರ್ ಮೆಂಟ್ ಹೋಂ ಡೆವೆಲಪರ್'ಗೆ ಆದೇಶ
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ಬೆಂಗಳೂರು ಮೂಲದ ಬಿಲ್ಡರ್ ಓಝೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಆಸ್ತಿ `ಸೆರೀನ್ ಅರ್ಬನಾ' ವನ್ನು ತಕ್ಷಣವೇ ಪ್ರಾಧಿಕಾರದಲ್ಲಿ ನೋಂದಾವಣೆ ಮಾಡಿಕೊಳ್ಳಬೇಕೆಂದು ಆದೇಶಿಸಿದೆ.