ನಿವೃತ್ತ ಶಿಕ್ಷಕ

ವಿಜಯಪುರ: ಆಸ್ತಿ ವಿಚಾರಕ್ಕೆ ಜಗಳ, ಪುತ್ರಿ-ಪ್ರಿಯಕರನಿಂದ ತಂದೆ ಹತ್ಯೆ; Video
ರಾಜ್ಯ

ವಿಜಯಪುರ: ಆಸ್ತಿ ವಿಚಾರಕ್ಕೆ ಜಗಳ, ಪುತ್ರಿ-ಪ್ರಿಯಕರನಿಂದ ತಂದೆ ಹತ್ಯೆ; Video

ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುತಗಿ ಅವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಜಮ್ಮು-ಕಾಶ್ಮೀರ ದಾಳಿಯ ಕುರಿತು ಹೇಳಿಕೆ: ವಿದ್ಯಾರ್ಥಿ, ನಿವೃತ್ತ ಶಿಕ್ಷಕರು, ವಕೀಲರು ಸೇರಿ 19 ಜನರ ಬಂಧನ
ದೇಶ

ಜಮ್ಮು-ಕಾಶ್ಮೀರ ದಾಳಿಯ ಕುರಿತು ಹೇಳಿಕೆ: ವಿದ್ಯಾರ್ಥಿ, ನಿವೃತ್ತ ಶಿಕ್ಷಕರು, ವಕೀಲರು ಸೇರಿ 19 ಜನರ ಬಂಧನ

ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಬಂಧಿಸಲ್ಪಟ್ಟ ಜನರಲ್ಲಿ ಶಾಸಕ, ಪತ್ರಕರ್ತ, ವಿದ್ಯಾರ್ಥಿಗಳು, ವಕೀಲರು ಮತ್ತು ನಿವೃತ್ತ ಶಿಕ್ಷಕರು ಸೇರಿದ್ದಾರೆ. ಹೆಚ್ಚಿನ ಬಂಧನಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದ್ದಾಗಿವೆ.

ಮೈಸೂರು: ವಿಧವೆ ಮದುವೆಯಾಗಿದ್ದ 80 ವರ್ಷದ ನಿವೃತ್ತ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ
ರಾಜ್ಯ

ಮೈಸೂರು: ವಿಧವೆ ಮದುವೆಯಾಗಿದ್ದ 80 ವರ್ಷದ ನಿವೃತ್ತ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ

ಇತ್ತೀಚಿಗೆ 35 ವರ್ಷದ ವಿಧವೆಯೊಬ್ಬರನ್ನು ವಿವಾಹವಾಗಿದ್ದ 80 ವರ್ಷದ ನಿವೃತ್ತ ಶಾಲಾ ಶಿಕ್ಷಕನನ್ನು ಆತನ ಮೊದಲ ಪತ್ನಿ ಹಾಗೂ ಮಕ್ಕಳು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.