ನಿವೃತ್ತ ಐಪಿಎಸ್ ಅಧಿಕಾರಿ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ: ಪತ್ನಿ ಪಲ್ಲವಿ ತಪ್ಪೊಪ್ಪಿಗೆ; ಮುಂದುವರಿದ ಸಿಸಿಬಿ ತನಿಖೆ- ಜಿ ಪರಮೇಶ್ವರ
ರಾಜ್ಯ

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ: ಪತ್ನಿ ಪಲ್ಲವಿ ತಪ್ಪೊಪ್ಪಿಗೆ; ಮುಂದುವರಿದ ಸಿಸಿಬಿ ತನಿಖೆ- ಜಿ ಪರಮೇಶ್ವರ

'ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಏಕೆಂದರೆ, ಅವರು (ಓಂ ಪ್ರಕಾಶ್) ಹಿರಿಯ ಅಧಿಕಾರಿಯಾಗಿದ್ದರು. ಸದ್ಯ ತನಿಖೆ ನಡೆಯುತ್ತಿದೆ' ಎಂದು ಪರಮೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಎಸ್ ಸಿ ಸಕ್ಸೇನಾ ವಿಧಿವಶ
ರಾಜ್ಯ

ನಿವೃತ್ತ ಐಪಿಎಸ್ ಅಧಿಕಾರಿ ಎಸ್ ಸಿ ಸಕ್ಸೇನಾ ವಿಧಿವಶ

ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಸ್ ಸಿ ಸಕ್ಸೇನಾ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು..

ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ
ಜಿಲ್ಲಾ ಸುದ್ದಿ

ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪ

ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ ಗುರುಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ಎಟಿಎಂ ಕಾರ್ಡ್‍ನ ಗುಪ್ತ ಮಾಹಿತಿ ಪಡೆದು ಹಣ ಲಪಟಾಯಿಸುವ ವಿಫಲ ಯತ್ನ ನಡೆಸಿದ್ದಾನೆ.