ರಾಜ್ಯ‘ಬಯೋಕಾನ್ ಹೆಬ್ಬಗೋಡಿ’ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಇಲ್ಲ: ಬಿಎಂಆರ್ಸಿಎಲ್
ಹೆಬ್ಬಗೋಡಿ ನಮ್ಮ ಮೆಟ್ರೋ ಸ್ಟೇಷನ್ಗೆ 'ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ' ಎಂಬ ನಾಮಫಲಕ ಹಾಕುತ್ತಿದ್ದಂತೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಬಯೋಕಾನ್ ಹೆಬ್ಬಗೋಡಿ’ ಮೆಟ್ರೊ ನಿಲ್ದಾಣವನ್ನು ಹೆಬ್ಬಗೋಡಿ ನಿಲ್ದಾಣ...