ಸಿನಿಮಾ ಸುದ್ದಿಪಾಕ್ ಕಲಾವಿದರಿಗೆ 2 ವರ್ಷ ನಿಷೇಧ ಹೇರಲು ಬಾಲಿವುಡ್ ನಿರ್ಮಾಪಕ ಮಂಡಳಿ ಮನವಿ
ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ತನ್ನ ಉದ್ಧಟತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದಿ ಚಿತ್ರರಂಗದಲ್ಲಿ ಪಾಕಿಸ್ತಾನ ಕಲಾವಿದರಿಗೆ ಮಣೆ ಹಾಕುವುದನ್ನು ಬಿಟ್ಟು ಮೊದಲು ಭಾರತೀಯರಿಗೆ ಆದ್ಯತೆ ನೀಡಿ ಎಂಬ ಕೂಗು ಬಾಲಿವುಡ್ ನಲ್ಲಿ ದಟ್ಟವಾಗತೊಡಗಿದೆ...