ಖ್ಯಾತ ತಮಿಳು ಕಿರುತೆರೆ ನಟಿ, ನಿರೂಪಕಿ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರ ವಿವಾಹ ನಡೆದಿದೆ.