ನಿರ್ಮಾಣ ಕಾಮಗಾರಿ

ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ನಿರ್ಮಾಣ ಕಾಮಗಾರಿ; 'ದಿಕ್ಕೆಟ್ಟು' ಪರದಾಡುವ ಪ್ರಯಾಣಿಕರು!
ಹೆಚ್ಚಿನ ಆಟೋ ಮತ್ತು ಕ್ಯಾಬ್ ಚಾಲಕರು ಈಗ ರೈಲುಗಳು ಮಿಲ್ಲರ್ಸ್ ರಸ್ತೆಯ ಕಡೆಯಿಂದ ಕಾರ್ಯನಿರ್ವಹಿಸುತ್ತವೆ ಅಂತಾ ಹೇಳಿ ಪ್ರಯಾಣಿಕರನ್ನು ಹಿಂಬದಿಯ ಗೇಟ್‌ನಲ್ಲಿ ಇಳಿಸುತ್ತಿವೆ.

ಡಿಸೆಂಬರ್ ವೇಳೆಗೆ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣ
ರಾಮಮಂದಿರದಲ್ಲಿ ನಡೆಯುತ್ತಿರುವ ಎಲ್ಲಾ ನಿರ್ಮಾಣ ಕಾರ್ಯಗಳು ಡಿಸೆಂಬರ್ 2024 ರೊಳಗೆ ಪೂರ್ಣಗೊಳ್ಳಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದ್ದು, ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಗಡುವು ಎಂದು ನಿಗದಿಪಡಿಸಿದೆ.

ಧಾರವಾಡ ಐಐಐಟಿ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜು!
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸ್ವಂತ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ತಡಸಿನಕೊಪ್ಪದಲ್ಲಿರುವ ಹೊಸ ಕಟ್ಟಡದಲ್ಲಿ ಈ ಬಾರಿಯ ಅಕಾಡೆಮಿಕ್ ವರ್ಷ ಆರಂಭವಾಗಲಿದೆ.

ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ: ಅ.17 ಕ್ಕೆ ನಿರ್ಮಾಣ ಪ್ರಾರಂಭ
ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ ಹರಿದುಬಂದಿದೆ.
ಮಣ್ಣು ಕುಸಿದುಬಿದ್ದು ಮೂವರು ಕಾರ್ಮಿಕರು ಸಾವು
ಕೋರಮಂಗಲದ 7ನೇ ಬ್ಲಾಕ್ ನಲ್ಲಿ ಕಟ್ಟಡ ನಿರ್ಮಾಣ ಸೈಟಿನಲ್ಲಿ ಗುಂಡಿಯೊಂದನ್ನು ಅಗೆಯುವಾಗ ಮಣ್ಣು ಕುಸಿದು ಮೂವರು ...

ಕಬಿನಿ ಜಲಾಶಯದ ಅರಣ್ಯ ಪ್ರದೇಶ ನಾಶ: ಕರ್ನಾಟಕ, ತಮಿಳುನಾಡಿಗೆ ಬರಗಾಲ
ಕಾವೇರಿ ನದಿಯಲ್ಲಿನ ನೀರು ಬತ್ತಿ ಹೋಗಿರುವುದರಿಂದ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಕರ್ನಾಟಕ ಮತ್ತು ತಮಿಳುನಾಡಿನ...

ಚಂಡೀಘಡದಲ್ಲಿ ಧರೆಗುರುಳಿದ ಕಟ್ಟಡ; 6 ಸಾವು, ಹಲವರ ನಾಪತ್ತೆ
ನಿರ್ಮಾಣ ಹಂತದಲ್ಲಿದ್ದ 2 ಬೃಹತ್ ಕಟ್ಟಡಗಳು ಧರೆಗುರುಳಿದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ ಧಾರುಣ ಘಟನೆ ಚಂಡೀಘಡದಲ್ಲಿ ಸೋಮವಾರ ನಡೆದಿದೆ...

