ಬಾಲಿವುಡ್ಬಾಲಿವುಡ್ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ನಿಧನ
ನಾಲ್ಕು ಪ್ರತಿಭಾನ್ವಿತ ಮತ್ತು ಸುಂದರ ಮಕ್ಕಳ ತಾಯಿಯಾಗುವುದರ ಜೊತೆಗೆ, ನಿರ್ಮಲ್ ಅವರು ಅರ್ಜುನ್ ಕಪೂರ್, ಸೋನಮ್ ಕಪೂರ್, ರಿಯಾ ಕಪೂರ್, ಹರ್ಷವರ್ಧನ್ ಕಪೂರ್, ಜಾನ್ವಿ ಕಪೂರ್, ಅನ್ಶುಲಾ ಕಪೂರ್, ಖುಷಿ ಕಪೂರ್ ಮತ್ತು ಮೋಹಿತ್ ಮಾರ್ವಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಅಜ್ಜಿಯೂ ಆಗಿದ್ದರು.