ದೇಶಭಾರತದ ಮೊದಲ ಸೂಪರ್ ಸಾನಿಕ್ ಕ್ಷಿಪಣಿ ನಿರ್ಭಯ್ ಮತ್ತೆ ಪರೀಕ್ಷೆಗೆ ಸಿದ್ಧ!
ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಪ್ರಪ್ರಥಮ ಸಬ್ ಸೂಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ನಿರ್ಭಯ್ ಮತ್ತೆ ಪರೀಕ್ಷೆಗೆ ಸಿದ್ಧವಾಗಿದ್ದು, ಒಡಿಶಾದ ಕರಾವಳಿಯಲ್ಲಿರುವ ರಕ್ಷಣಾ ಪ್ರಯೋಗ ಪ್ರದೇಶದಲ್ಲಿ ಕ್ಷಿಪಣಿ ಪರೀಕ್ಷೆಗೆ ಡಿಆರ್ ಡಿಒ ಮುಂದಾಗಿದೆ.