ನಿರ್ಭಯ್ ಕ್ಷಿಪಣಿ

ನಿರ್ಭಯ್ ಕ್ಷಿಪಣಿ ಯೋಜನೆ ಸ್ಥಗಿತಗೊಳಿಸಲು ಮುಂದಾದ ಡಿಆರ್ ಡಿಒ?
ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಎಂದೇ ಖ್ಯಾತಿಗಳಿಸಿದ್ದ ಬಹು ಉದ್ದೇಶಿತ ನಿರ್ಭಯ್ ಕ್ಷಿಪಣಿ ಯೋಜನೆಯನ್ನು ಡಿಆರ್ ಡಿಒ ಸ್ಥಗಿತಗೊಳಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿರ್ಭಯ್ ಕ್ಷಿಪಣಿ ಪರೀಕ್ಷೆ ನಾಲ್ಕನೇ ಬಾರಿಯೂ ವಿಫಲ!
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ನಿರ್ಭಯ್ ಕ್ಷಿಪಣಿ ನಾಲ್ಕನೇ ಬಾರಿ ನಡೆದ ಪರೀಕ್ಷಾರ್ಥ ಪ್ರಯೋಗಲ್ಲೂ ವಿಫಲವಾಗಿದೆ ಎಂದು ತಿಳಿದುಬಂದಿದೆ.

ಅಣ್ವಸ್ತ್ರ ಸಿಡಿತಲೆ ಸಾಮರ್ಥ್ಯದ "ನಿರ್ಭಯ್" ಕ್ಷಿಪಣಿ ಪ್ರಯೋಗಾತ್ಮಕ ಉಡಾವಣೆ ವಿಫಲ
ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಸ್ವದೇಶಿ ನಿರ್ಮಿತ ಕ್ಷಿಪಣಿ ನಿರ್ಭಯ್ ನ ಪ್ರಯೋಗಾತ್ಮಕ ಉಡಾವಣೆ ವಿಫಲವಾಗಿದ್ದು, ನಿರ್ಧಿಷ್ಟ ಗುರಿ ತಲುಪುವಲ್ಲಿ ಕ್ಷಿಪಣಿ ವಿಫಲವಾಗಿದೆ ಎಂದು ತಿಳಿದುಬಂದಿದೆ...

