ಸಿನಿಮಾ ಸುದ್ದಿ'ನನ್ನ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ': ನಿರ್ದೇಶಕ ರಘುರಾಮ್ ಎಚ್ಚರಿಕೆ- ವಿಡಿಯೋ
ಸ್ಯಾಂಡಲ್ ವುಡ್ ನಿರ್ದೇಶಕ ರಘುರಾಮ್ ಗರಂ ಆಗಿದ್ದಾರೆ. ಯುವ ರತ್ನ ಸಿನಿಮಾ ಟೀಸರ್ ಬಗ್ಗೆ ಅವರು ಹಾಕಿದ ಪೋಸ್ಟ್ ಗೆ ಬಂದಿರುವ ನೆಗಟಿವ್ ಪ್ರತಿಕ್ರಿಯೆಗಳಿಂದ ಕೆರಳಿ ಕೆಂಡವಾಗಿದ್ದಾರೆ.