ಸಿನಿಮಾ ಸುದ್ದಿಮನ್ಸೂರ್ ನಿರ್ದೇಶನದ 'ಆಕ್ಟ್ 1978' ನವೆಂಬರ್ನಲ್ಲಿ ತೆರೆಗೆ
ಕೊರೋನಾ ಸಾಂಕ್ರಾಮಿಕ ಮಾನದಂಡಗಳ ಅಡಿಯಲ್ಲಿ ಚಿತ್ರಮಂದಿರ ಮತ್ತೆ ಪ್ರಾರಂಭವಾಗುವುದರೊಡನೆ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಥಿಯೇಟರ್ ಗೆ ತರಲು ಸಜ್ಜಾಗುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಮನ್ಸೋರ್ ಅವರ"ಆಕ್ಟ್ 1978" ನವೆಂಬರ್ ನಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ.