ನಿರ್ದೇಶಕ ಭಗತ್ ರಾಜ್

ಸೂಟಿನ ಕಥೆ ಹೇಳಲು ಸಿದ್ಧವಾಗಿರುವ 'ದಿ ಸೂಟ್' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ವಿಶೇಷ ಸಂದರ್ಭಗಳಲ್ಲಿ ಸೂಟ್ ಧರಿಸುವುದು ಸಾಮಾನ್ಯ. ಇದೀಗ ಈ ಉಡುಪಿನ ಹಿಂದಿನ ಭಾವನೆಯನ್ನು ಅನ್ವೇಷಿಸಲು ಬರುತ್ತಿರುವ 'ದ ಸೂಟ್' ಚಿತ್ರದ ಟ್ರೈಲರ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದು, ಆನಂದ್ ಆಡಿಯೊ ಮ್ಯೂಸಿಕ್ ಲೇಬಲ್‌ನಲ್ಲಿ ವೀಕ್ಷಿಸಲು ಲಭ್ಯವಿದೆ. ಮೇ 17 ರಂದು ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಸೂಟಿನ ಕಥೆ ಹೇಳಲು ಬರುತ್ತಿದೆ 'ದ ಸೂಟ್'; ಇದು ಕೇವಲ ಉಡುಪಲ್ಲ, ಅದಕ್ಕಿಂತ ಹೆಚ್ಚಿನದು; ನಿರ್ದೇಶಕ ಭಗತ್ ರಾಜ್
ವಿಶೇಷ ಸಂದರ್ಭಗಳಲ್ಲಿ ಸೂಟ ಧರಿಸುವುದು ಸಾಮಾನ್ಯವಾಗಿ ವಾಡಿಕೆಯಲ್ಲಿದೆ. ಇದೀಗ ಈ ಉಡುಪಿನ ಹಿಂದಿನ ಭಾವನೆಯನ್ನು ಅನ್ವೇಷಿಸಲು ಬರುತ್ತಿದೆ 'ದ ಸೂಟ್' ಸಿನಿಮಾ. ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಹಾಡುಗಳನ್ನು ಬಿಡುಗಡೆ ಮಾಡಿದೆ.

