ಸಿನಿಮಾ ಸುದ್ದಿನ್ಯಾಚುರಲ್ ಹಾರರ್ ಥ್ರಿಲ್ಲರ್ 'ಅವನಿ'ಗಾಗಿ ಒಂದಾದ ನಿರ್ದೇಶಕ ಗಿರಿರಾಜ್, ನಿರ್ಮಾಪಕ ಉದಯ್
ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತು ಮೂರು ಬಾರಿಯ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ ಎಂ ಗಿರಿರಾಜ್ ಇಬ್ಬರೂ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರದ ಮೂಲಕ ಒಟ್ತಾಗುತ್ತಿದ್ದಾರೆ. "ಅವನಿ" ಉದಯ್ ನಟ ನಿರ್ಮಾಪಕರೂ ಆಗಿರುವ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೆಲ್ಲ ನಟಿಸುತ್ತಿದ್ದಾರೆ ಎನ್ನಲಾಗಿದೆ.