ಸಿನಿಮಾ ಸುದ್ದಿ'ದಿಯಾ' ನನಗೆ ಚಿತ್ರೋದ್ಯಮದಲ್ಲಿ ಒಂದು ಸ್ಥಾನವನ್ನು ನೀಡಿದೆ: ನಿರ್ದೇಶಕ ಕೆ.ಎಸ್.ಅಶೋಕ್
ಕನ್ನಡ ಚಿತ್ರ "ದಿಯಾ" ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರಆಗಿ ಜನಮೆಚ್ಚುಗೆ ಗಳಿಸಿದ ಬಳಿಕ ನಿರ್ದೇಶಕ ಕೆ ಎಸ್ ಅಶೋಕ್ ಅವರ ಮುಂದಿನ ಯೋಜನೆಗಳ ಬಗ್ಗೆ ತಿಳಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.