ಸಿನಿಮಾ ಸುದ್ದಿಎಸ್ಆರ್ ಪಾಟೀಲ್ ನಿರ್ದೇಶನದ ವಿಶಿಷ್ಟ ಪ್ರೇಮಕಥೆಯ 'ಒಲವೇ ಮಂದಾರ 2' ಬಿಡುಗಡೆಗೆ ಸಿದ್ಧ
2011ರಲ್ಲಿ ತೆರೆಕಂಡಿದ್ದ ನಿರ್ದೇಶಕ ಜಯತೀರ್ಥ ಅವರ ಚೊಚ್ಚಲ ಸಿನಿಮಾ 'ಒಲವೇ ಮಂದಾರ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾದ ಹಾಡುಗಳು ಜನಪ್ರಿಯವಾಗಿದ್ದವು. ಇದೀಗ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ 'ಒಲವೇ ಮಂದಾರ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ನಿರ್ದೇಶಕ ಎಸ್ಆರ್ ಪಾಟೀಲ್ ಸಜ್ಜಾಗಿದ್ದಾರೆ.