ಬಾಲಿವುಡ್'ಖ್ಯಾತಿ ಗಳಿಸಲೋ ಅಥವಾ ಹಣ ಗಳಿಸಲೋ Operation Sindoor ಘೋಷಿಸಲಿಲ್ಲ': ಕ್ಷಮೆ ಕೋರಿದ ನಿರ್ದೇಶಕ
ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ವೀರೋಚಿತ ಪ್ರಯತ್ನಗಳಿಂದ ಪ್ರೇರಿತವಾದ ಆಪರೇಷನ್ ಸಿಂಧೂರ್ ಆಧಾರಿತ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ.