ವಿದೇಶವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ಹೆಚ್ಚಿದ ನಿರುದ್ಯೋಗ ಸಮಸ್ಯೆ
ನಿರುದ್ಯೋಗದ ಸಮಸ್ಯೆ ವಿಶ್ವದ ದೊಡ್ಡಣ್ಣ ಅಮೆರಿಕವನ್ನೂ ಕಾಡುತ್ತಿದ್ದು, ಅಲ್ಲಿ ಸಹ ನಿರುದ್ಯೋಗ ಹೆಚ್ಚಿದೆ. ಸರಕಾರದ ಅಂಕಿ ಅಂಶಗಳೇ ಇದನ್ನು ಸಾರಿ ಹೇಳುತ್ತಿವೆ. ಕಾರ್ಮಿಕ ಇಲಾಖೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ನಿರುದ್ಯೋಗದ ಸಂಖ್ಯೆ ಕಳೆದ ವಾರ ಹೆಚ್ಚಾಗಿದೆ.