ನಿರಾಶ್ರಿತ ಭಾರತೀಯರು

ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್ ನಿಂದ 698 ಭಾರತೀಯರ ಕರೆತಂದ 'ಐಎನ್ಎಸ್ ಜಲಾಶ್ವ'
ದೇಶ

ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್ ನಿಂದ 698 ಭಾರತೀಯರ ಕರೆತಂದ 'ಐಎನ್ಎಸ್ ಜಲಾಶ್ವ'

ಮಾಲ್ಡೀವ್ಸ್ ನಲ್ಲಿ ನಿರಾಶ್ರಿತರಾಗಿದ್ದ 698 ಮಂದಿ ಭಾರತೀಯರನ್ನು ಭಾರತೀಯ ನೌಕಾದಳದ ಯುದ್ಧ ನೌಕೆ 'ಐಎನ್ಎಸ್ ಜಲಾಶ್ವ' ಯಶಸ್ವಿಯಾಗಿ ಕರೆತಂದಿದ್ದು, ಇಂದು ಕೊಚ್ಚಿ ಬಂದರಿಗೆ ಬಂದು ಲಂಗರು ಹಾಕಿದೆ.

ಕೊರೋನಾ ವೈರಸ್: ಭಾರತೀಯರ ಕರೆತರಲು ಯುಎಇ, ಮಾಲ್ಡೀವ್ಸ್ ಗೆ ಹೊರಟ ಮೂರು ನೌಕೆಗಳು
ದೇಶ

ಕೊರೋನಾ ವೈರಸ್: ಭಾರತೀಯರ ಕರೆತರಲು ಯುಎಇ, ಮಾಲ್ಡೀವ್ಸ್ ಗೆ ಹೊರಟ ಮೂರು ನೌಕೆಗಳು

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದ್ದು, ಪ್ರಥಮ ಹಂತದ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಭಾರತ ಸರ್ಕಾರ ಮೂರು ನೌಕಾದಳದ ನೌಕೆಗಳನ್ನು ಯುಎಇ ಮತ್ತು ಮಾಲ್ಡೀವ್ಸ್  ದೇಶಗಳಿಗೆ ರವಾನಿಸಿದೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ; ಮೇ 7ರಿಂದ ಹಂತ ಹಂತವಾಗಿ ತವರಿಗೆ ವಾಪಸ್
ದೇಶ

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ; ಮೇ 7ರಿಂದ ಹಂತ ಹಂತವಾಗಿ ತವರಿಗೆ ವಾಪಸ್

ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮತ್ತೆ ಕೇಂದ್ರಸರ್ಕಾರ ಮುಂದಾಗಿದ್ದು, ಈ ಸಂಬಂಧ ಮೇ 7ರಿಂದ ಹಂತ ಹಂತವಾಗಿ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರುವ ಕಾರ್ಯಾಚರಣೆ ನಡೆಸಲಿದೆ  ಎಂದು ತಿಳಿದುಬಂದಿದೆ.