ವಿಜ್ಞಾನ-ತಂತ್ರಜ್ಞಾನಎರಡು ಪರೀಕ್ಷೆ, ಎತ್ತರ ಪ್ರದೇಶದ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆ: DRDO ಸಾಧಿಸಿದ್ದೇನು?
ಹೈ-ಆಲ್ಟಿಟ್ಯೂಡ್ ಪ್ಲಾಟ್ಫಾರ್ಮ್ ನ್ನು ದೀರ್ಘಾವಧಿಯ ಸ್ಟ್ರಾಟೋಸ್ಫೆರಿಕ್ ವೈಮಾನಿಕ ಕಣ್ಗಾವಲು ವೇದಿಕೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ ನ್ನು ಎತ್ತರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಟ್ರೂಪರ್ಗಳನ್ನು ಇಳಿಸಲು ಉದ್ದೇಶಿಸಲಾಗಿದೆ.