ರಾಜ್ಯಇನ್ಮುಂದೆ ನಿಮ್ಮ ಬಸ್ ಎಲ್ಲಿದೆ ಅಂತ ನೀವೇ ತಿಳ್ಕೊಬಹುದು: ಗಣರಾಜ್ಯೋತ್ಸವದಂದು ಬಿಎಂಟಿಸಿಯ 'ನಿಮ್ ಬಸ್' ಆ್ಯಪ್ ಪ್ರಾರಂಭ
ಬಿಎಂಟಿಸಿಯ ಅಪ್ಲಿಕೇಶನ್ Nimmbus ಈ ಗಣರಾಜ್ಯೋತ್ಸವದ ದಿನದಂದು ಪ್ರಾರಂಭವಾಗಲಿದೆ. ಡಿಸೆಂಬರ್ 23 ರಂದು ಆ್ಯಪ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದ ರಸ್ತೆ ಸಾರಿಗೆ ನಿಗಮವು ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲು ಮತ್ತು ಅದರ ನಿಖರತೆಯನ್ನು ಸುಧಾರಿಸಲು ಯೋಜನೆಯನ್ನು ಮುಂದೂಡಿದೆ.