ದೇಶಕೇರಳ: ನಿಪ್ಹಾ ವೈರಸ್'ಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಕೇರಳ ರಾಜ್ಯದಲ್ಲಿ ನಿಪ್ಹಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೋಝಿಕೋಡ್'ನ ಸೋಪ್ಪಿಕ್ಕಡಾ ಹಳ್ಳಿಯಲ್ಲಿ ಮತ್ತೊಬ್ಬರು ನಿಪ್ಹಾ ವೈರಸ್'ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ...