ಸಿನಿಮಾ ಸುದ್ದಿಪುನೀತ್ ನಟನೆಯ 'ನಿನ್ನಿಂದಲೇ' ಖ್ಯಾತಿಯ ಎರಿಕಾ ಫರ್ನಾಂಡಿಸ್ಗೆ ದೈಹಿಕ ಕಿರುಕುಳ; ಸಂಕಷ್ಟ ತೋಡಿಕೊಂಡ ನಟಿ
ಮೂಲತಃ ಕರ್ನಾಟಕದ ಮಂಗಳೂರಿನವರಾದ ಎರಿಕಾ, ಮುಂಬೈನಲ್ಲಿ ನೆಲೆಸಿದ್ದರು. ಪುನೀತ್ ರಾಜ್ಕುಮಾರ್ ನಟನೆಯ ನಿನ್ನಿಂದಲೆ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬುಗುರಿ ಚಿತ್ರದಲ್ಲಿ ನಟಿಸಿದ್ದರು.