ರಾಜಕೀಯ'ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ': ಎಂ.ಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ
ಸ್ವಪಕ್ಷದ ಶಾಸಕ ಎಂಸಿ ಸುಧಾಕರ್ ಅವರ ವಿರುದ್ಧ ಗುರುವಾರ ಮತ್ತೆ ತೀವ್ರ ವಾಗ್ದಾಳಿ ನಡೆಸಿದ ಪ್ರದೀಶ್ ಈಶ್ವರ್ ಅವರು, "ಏನೇ ಆಗಲಿ Dictator, ನಿನ್ನ ವಿರುದ್ಧ ಸಮರ ನಿರಂತರ " ಎಂದು ಗುಡುಗಿದ್ದಾರೆ.