ರಾಜ್ಯಹಾವೇರಿಯಲ್ಲಿ ಧೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಚಾಲುಕ್ಯ ಕಾಲದ ಸ್ಮಾರಕಗಳು; ನಿಧಿಗಾಗಿ ಶೋಧ!
ಹಾವೇರಿ ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳು ಧೀರ್ಘ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ನಿಧಿಗಾಗಿ ಅವುಗಳನ್ನು ಹಾನಿ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಲೇ ಇವೆ. ಐದನೇ ಶತಮಾನದ ಚಾಲುಕ್ಯ ಕಾಲದ ಪುರಾತನ ಸ್ಮಾರಕ ಸವಣೂರು ಮತ್ತು ಹಾನಗಲ್ ತಾಲೂಕ್ ನಲ್ಲಿ ಬಯಲು ಪ್ರದೇಶದಲ್ಲಿ ಬಿದ್ದಿದೆ.