ಕ್ರಿಕೆಟ್ವೃತ್ತಿ ಜೀವನದಲ್ಲೇ ನಿಧಾನಗತಿಯ ಮೊದಲ ರನ್: ಸ್ಪಿತ್ ತೆಗೆದುಕೊಂಡಿದ್ದು 36 ಎಸೆತಗಳು, 42 ನಿಮಿಷ!
ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲನೇ ದಿನ ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ವಿಶಿಷ್ಠ ದಾಖಲೆ ಬರೆದರು.