ನಿತ್ಯಾ ಮೆನನ್

ಮದುವೆ ಆಗದೆ ಮಕ್ಕಳು ಮಾಡಿಕೊಳ್ಳುವುದು ತಪ್ಪಲ್ಲ: ನಿತ್ಯಾ ಮೆನನ್
ಸಿನಿಮಾ ಸುದ್ದಿ

ಮದುವೆ ಆಗದೆ ಮಕ್ಕಳು ಮಾಡಿಕೊಳ್ಳುವುದು ತಪ್ಪಲ್ಲ: ನಿತ್ಯಾ ಮೆನನ್

ದಿನಗಳು ಬದಲಾಗಿವೆ... ಈಗ ಲಿವ್ ಇನ್ ಸಂಬಂಧಗಳು, ಪ್ರೇಮ ಪ್ರಕರಣಗಳು, ಮದುವೆಗಳು ತುಂಬಾ ಸಾಮಾನ್ಯವಾಗಿದೆ. ನಾವು ಹೆಚ್ಚಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಇಂತಹ ಸುದ್ದಿಗಳನ್ನು ಕೇಳುತ್ತೇವೆ. ಕೆಲವರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ.

ಮದುವೆಗೂ ಮುನ್ನವೇ ನಟಿ ನಿತ್ಯಾ ಮೆನನ್, ಪಾರ್ವತಿ ಪ್ರೆಗ್ನೆಸಿ ಟೆಸ್ಟ್: ಅದು ಹೇಗೆ ಸಾಧ್ಯ ಎಂದು ಹೌಹಾರಿದ ನೆಟ್ಟಿಗರು!
ಸಿನಿಮಾ ಸುದ್ದಿ

ಮದುವೆಗೂ ಮುನ್ನವೇ ನಟಿ ನಿತ್ಯಾ ಮೆನನ್, ಪಾರ್ವತಿ ಪ್ರೆಗ್ನೆಸಿ ಟೆಸ್ಟ್: ಅದು ಹೇಗೆ ಸಾಧ್ಯ ಎಂದು ಹೌಹಾರಿದ ನೆಟ್ಟಿಗರು!

ಮಲಯಾಳಂ ನಟಿಯರಾದ ನಿತ್ಯಾ ಮೆನನ್ ಮತ್ತು ಪಾರ್ವತಿ ತಿರುವೋತ್ತು 'ಗರ್ಭಧಾರಣೆಯ ಪೋಸ್ಟ್' ಅನ್ನು Instagram ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.

ಯಂತ್ರದಂತೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ಹಾಗೆ ನಾನು ಮಾಡುವುದಿಲ್ಲ: ನಿತ್ಯಾ ಮೆನನ್
ಸಿನಿಮಾ ಸುದ್ದಿ

ಯಂತ್ರದಂತೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ಹಾಗೆ ನಾನು ಮಾಡುವುದಿಲ್ಲ: ನಿತ್ಯಾ ಮೆನನ್

ಯಾವುದೇ ಪಾತ್ರವಾದರೂ ಸರಿ ಅದಕ್ಕೆ ತಕ್ಕಂತೆ ಹೊಂದಿಕೊಂಡು ನಟಿಸುವುದು ನಟಿ ನಿತ್ಯಾ ಮೆನನ್ ಅವರಿಗೆ ಕಷ್ಟವಲ್ಲ. ಇದರಿಂದಾಗಿಯೇ ಅವರು ಪ್ರತಿಯೊಂದು ಸಿನಿಮಾದಲ್ಲೂ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಲಾರ್ಜ್‌ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!
ಸಿನಿಮಾ

'ಲಾರ್ಜ್‌ ಸೈಜ್‌ನಿಂದ ಮೀಡಿಯಂ' ಡುಮ್ಮಿ ಎಂದಿದ್ದವರಿಗೆ 'ಮೈನಾ' ನಿತ್ಯಾ ಮೆನನ್ ಕೊಟ್ರಾ ತಿರುಗೇಟು!

ದಕ್ಷಿಣ ಭಾರತದ ಹಲವು ಸೂಪರ್ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿತ್ಯಾ ಮೆನನ್ ಅವರಿಗೆ ಸದ್ಯ ಅವಕಾಶಗಳು ಸಿಗುತ್ತಿಲ್ಲ. ಇದರ ಮಧ್ಯೆ ಅವರನ್ನು ಈ ಹಿಂದೆ ಡುಮ್ಮಿ ಎಂದು ಸಹ ಹೀಯಾಳಿಸಲಾಗಿತ್ತು. ಆದರೆ ಇದೀಗ ತಮ್ಮನ್ನು ನಿಂದಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ನಾನು ದಪ್ಪ ಆಗಿದ್ದೇನೆ ಅದಕ್ಕೆ ಏನಿಗಾ ಎಂದು ನಿತ್ಯಾ ಮೆನನ್ ಖಡಕ್ ಉತ್ತರ!
ಸಿನಿಮಾ

ನಾನು ದಪ್ಪ ಆಗಿದ್ದೇನೆ ಅದಕ್ಕೆ ಏನಿಗಾ ಎಂದು ನಿತ್ಯಾ ಮೆನನ್ ಖಡಕ್ ಉತ್ತರ!

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸಿದ್ದ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ನಿತ್ಯಾ ಮೆನನ್‌ಗೆ ಚಿತ್ರರಂಗದಿಂದ ಬಹಿಷ್ಕಾರದ ಬೆದರಿಕೆ, ಅಸಲಿಗೆ ನಿತ್ಯಾ ಮಾಡಿದ್ದೇನು?
ಸಿನಿಮಾ ಸುದ್ದಿ

ನಿತ್ಯಾ ಮೆನನ್‌ಗೆ ಚಿತ್ರರಂಗದಿಂದ ಬಹಿಷ್ಕಾರದ ಬೆದರಿಕೆ, ಅಸಲಿಗೆ ನಿತ್ಯಾ ಮಾಡಿದ್ದೇನು?

ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್‌ಗೆ ನಿರ್ಮಾಪಕರು ಚಿತ್ರರಂಗದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದು ಅಸಲಿಗೆ ನಿತ್ಯಾ ಮಾಡಿದ ತಪ್ಪೇನು ಇಲ್ಲಿದೆ ಮಾಹಿತಿ.

ಜಯಲಲಿತಾ 2ನೇ ಪುಣ್ಯಸ್ಮರಣೆ ದಿನವೇ ಸೆಟ್ಟೇರಿದ 'ದಿ ಐರನ್ ಲೇಡಿ'
ಸಿನಿಮಾ ಸುದ್ದಿ

ಜಯಲಲಿತಾ 2ನೇ ಪುಣ್ಯಸ್ಮರಣೆ ದಿನವೇ ಸೆಟ್ಟೇರಿದ 'ದಿ ಐರನ್ ಲೇಡಿ'

ತಮಿಳುನಾಡಿನ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ದಿವಂಗತ ಜೆ ಜಯಲಲಿತಾ ಅವರ 2ನೇ ಪುಣ್ಯಸ್ಮರಣೆ ದಿನವೇ ಅವರ ಜೀವನಾಧಾರಿತ ಚಿತ್ರ 'ದಿ ಐರನ್ ಲೇಡಿ' ಸೆಟ್ಟೇರಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಸುದೀಪ್ ನಟನೆಯಿಂದ ಸ್ಫೂರ್ತಿಗೊಂಡೆ: ನಿತ್ಯ ಮೆನನ್
ಸಿನಿಮಾ ಸುದ್ದಿ

ಸುದೀಪ್ ನಟನೆಯಿಂದ ಸ್ಫೂರ್ತಿಗೊಂಡೆ: ನಿತ್ಯ ಮೆನನ್

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ 'ಕೋಟಿಗೊಬ್ಬ2'/ 'ಮುಡಿಂಜ ಇವನ್ ಪುಡಿ' ಸಿನೆಮಾದ ನಟಿ ನಿತ್ಯ ಮೆನನ್ 'ಮೈನಾ' ಸಿನೆಮಾದ ನಂತರ ಮತ್ತೆ ಈಗ ಕನ್ನಡ

'ಕೋಟಿಗೊಬ್ಬ-2' ಸಿನೆಮಾ ಹಾಡಿಗೆ ಸುದೀಪ್, ನಿತ್ಯಾ ಮೆನನ್ ಕಂಠ
ಸಿನಿಮಾ ಸುದ್ದಿ

'ಕೋಟಿಗೊಬ್ಬ-2' ಸಿನೆಮಾ ಹಾಡಿಗೆ ಸುದೀಪ್, ನಿತ್ಯಾ ಮೆನನ್ ಕಂಠ

ದಕ್ಷಿಣ ಭಾರತದ ಇಬ್ಬರು ಖ್ಯಾತ ನಟರು ಒಟ್ಟಿಗೆ ಬಂದಾಗ ಬರೀ ನಟನೆಗಿಂತಲೂ ಹೆಚ್ಚಿನದ್ದು ಸಿನೆಮಾಗೆ ಒದಗುತ್ತದೆ. ಮೊದಲ ಬಾರಿಗೆ ದ್ವಿಭಾಷಾ ಚಲನಚಿತ್ರ 'ಕೋಟಿಗೊಬ್ಬ-೨' ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವ