ನಿತೀಶ್ ಕುಮಾರ್ ಪುತ್ರ

ಕೊನೆಗೂ ಬಿಹಾರ ಸಂಪುಟ ಸೇರಲು ನಿತೀಶ್ ಕುಮಾರ್ ಪುತ್ರ ಒಪ್ಪಿಗೆ; ನೂತನ ಸಚಿವರಾಗಿ ನಾಳೆ ಪ್ರಮಾಣ ಸಾಧ್ಯತೆ
ಎರಡು ತಿಂಗಳ ಹಿಂದೆಯೇ ಜೆಡಿಯು ಸೇರಿದ 45 ವರ್ಷದ ನಾಯಕ ನಿಶಾಂತ್ ಅವರು ಪಕ್ಷದ ಹಿರಿಯ ಕಾರ್ಯಕರ್ತರ ಮನವೊಲಿಕೆಗೆ ಮಣಿದು, ಚೌಧರಿ ಸಂಪುಟ ಸೇರಲು ಒಪ್ಪಿಕೊಂಡಿದ್ದಾರೆ.

MLA ಮೈಥಿಲಿ ಠಾಕೂರ್ ಜೊತೆ ನಿತೀಶ್ ಕುಮಾರ್ ಪುತ್ರ! ಫೇಮಸ್ ಆಗಲು AIನಿಂದ ಆಕ್ಷೇಪಾರ್ಹ ರೀಲ್; ಯುವಕನ ಬಂಧನ
ನಿಶಾಂತ್ ಕುಮಾರ್ ಮತ್ತು ಶಾಸಕಿ ಮೈಥಿಲಿ ಠಾಕೂರ್ ಅವರ ಫೋಟೋ ಬಳಸಿ AI ತಂತ್ರಜ್ಞಾನದೊಂದಿಗೆ ಆಕ್ಷೇಪಾರ್ಹ ರೀಲ್ ರಚಿಸಿ, ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ: ನಿತೀಶ್ ಕುಮಾರ್ ಪುತ್ರ
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು ಇಂದಿನ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವಿಷಯ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಮಾತ್ರ ಇದಕ್ಕೆ ಅಪವಾದ.

