ನಿಜಾಮ್

ಪಾಕ್'ಗೆ ಮತ್ತೆ ಮುಖಭಂಗ: ನಿಜಾಮರ ರೂ.305 ಕೋಟಿ ಹಣ ಭಾರತಕ್ಕೆ ಸೇರಿದ್ದು- ಬ್ರಿಟನ್ ಕೋರ್ಟ್
ಭಾರತ ಮತ್ತು ಪಾಕಿಸ್ತಾನದ ನಡುವಣ ಕಾನೂನು ಹೋರಟಕ್ಕೆ ಕಾರಣವಾಗಿದ್ದ 70 ವರ್ಷಗಳ ಹಿಂದಿನ ಹೈದರಾಬಾದ್ ನಿಜಾಮ ಕಾಲದ ಪ್ರಕರಣವೊಂದರಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದ್ದು, ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ಗೆ ಮುಖಭಂಗ: ಇಂಗ್ಲೆಂಡ್ನಲ್ಲಿ ಭಾರತದ ಮುಂದೆ ಮಂಡಿಯೂರಿದ ಪಾಕ್!
ಏಳು ದಶಗಳಿಂದ ಭಾರತದಲ್ಲಿರುವ ಆಸ್ತಿ ನಮ್ಮದು ಎಂದು ಪಾಕಿಸ್ತಾನ ವಾದಿಸಿಕೊಂಡು ಬರುತ್ತಿತ್ತು. ಈ ವಿಚಾರವಾಗಿ ಇದೀಗ ಬ್ರಿಟನ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀವ್ರ ಮುಖಭಂಗ ಅನುಭವಿಸಿದೆ.

