ದೇಶಆ ಮನೆಯಲ್ಲಿ ತಂತಾನೆ ಬೆಂಕಿ ಹೊತ್ತಿಕೊಳ್ಳುತ್ತೆ!
ಇದು ಯಾವ ಹಾರರ್ ಚಿತ್ರಕ್ಕೂ ಕಮ್ಮಿಯಿಲ್ಲದ ನಿಗೂಢತೆ ಹೊಂದಿರುವ ನೈಜಘಟನೆ. ಹಾರರ್ ಚಿತ್ರಕ್ಕೆ ಸರಕಾಗಬಲ್ಲ ಎಲ್ಲ ವೈಚಿತ್ರ್ಯಗಳೂ ಇದರಲ್ಲಿವೆ. ಆದರೆ ಘಟನೆಯಲ್ಲಿ ದಿನಾ ಹೆದರಿ ಹೆದರಿ ಸಾಯುತ್ತಿರುವವರ, ನಿದ್ರೆರಹಿತ ರಾತ್ರಿಗಳನ್ನು ಕಳೆಯುತ್ತಿರುವವರ, ಅನಾಹುತದಿಂದ...