ನಿಗೂಢ ಅಸ್ವಸ್ಥತೆ

ಆಂಧ್ರ ಪ್ರದೇಶ: ಎಲೂರು ಜನರ ನಿಗೂಢ ಅಸ್ವಸ್ಥತೆಗೆ ಇದೇನಾ ಕಾರಣ?
ಒಂದು ಸಾವು ಮತ್ತು 476 ಮಂದಿಯ ಅಸ್ವಸ್ಥತೆ ಮೂಲಕ ಬಾರಿ ಸುದ್ದಿಗೆ ಗ್ರಾಸವಾಗಿರುವ ಎಲೂರು ದುರಂತಕ್ಕೆ ಕಾರ್ಪೋರೇಷನ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ ಒಂದು ಸಾವು, 476 ಮಂದಿ ಅಸ್ವಸ್ಥ
ಈ ಹಿಂದೆ ವಿಷಾನಿಲ ದುರಂತಕ್ಕೆ ಸಾಕ್ಷಿಯಾಗಿದ್ದ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅಂತಹುದೇ ಘಟನೆ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿ ಬರೊಬ್ಬರಿ 476 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

