ನಿಕ್ಕಿ ಹ್ಯಾಲಿ

ಕ್ಷಿಪಣಿಗೆ ಬಳಸುವ ಕೆಮಿಕಲ್ಸ್ ಇರಾನ್ ಗೆ ರವಾನೆ: ಅಮೆರಿಕ ಕೆಂಗಣ್ಣಿಗೆ ಚೀನಾ ಗುರಿ!
ಯುದ್ಧದಲ್ಲಿ ಚೀನಾ ಇರಾನಿಯನ್ನರಿಗೆ ಸಹಾಯ ಮಾಡುವ ನಿರೀಕ್ಷೆಯು "ಇನ್ನು ಮುಂದೆ ನಿರ್ಲಕ್ಷಿಸಲಾಗದ ವಾಸ್ತವ" ಎಂದು ಅವರು ಹೇಳಿಕೊಂಡಿದ್ದಾರೆ.

ಭಾರತದ ವಿಶ್ವಾಸ ಕಳೆದುಕೊಳ್ಳುವುದು ಅಮೆರಿಕಕ್ಕೆ 'ಕಾರ್ಯತಂತ್ರದ ವಿಪತ್ತು', ಮೋದಿ ಜೊತೆಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಚೀನಾವನ್ನು ಎದುರಿಸಿ: Nikki Haley
ನ್ಯೂಸ್‌ವೀಕ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ನಿಕ್ಕಿ ಹ್ಯಾಲಿ ಈ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಭಾರತ ದೇಶ ಪ್ರಗತಿ ಹೊಂದಿದರೆ ಕಮ್ಯುನಿಸ್ಟ್ ನಿಯಂತ್ರಣದಲ್ಲಿರುವ ಚೀನಾ ದೇಶದಂತೆ ಮುಕ್ತ ಜಗತ್ತಿಗೆ ಬೆದರಿಕೆಯೊಡ್ಡುವುದಿಲ್ಲ ಎಂದಿದ್ದಾರೆ.

ಭಾರತದಂತಹ ಬಲಿಷ್ಠ ಮಿತ್ರರಾಷ್ಟ್ರದೊಂದಿಗೆ ಸಂಬಂಧ ಮುರಿಯಬೇಡಿ: Trump ಹುಚ್ಚಾಟಕ್ಕೆ ಸ್ವಪಕ್ಷೀಯರಿಂದಲೇ ಟೀಕೆ, ಖಂಡನೆ!
ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ ಅಪಾಯವಿದೆ ಎಂದು (Nikki Haley) ಎಚ್ಚರಿಸಿದ್ದಾರೆ.

ಉತ್ತರ ಕೊರಿಯಾ ನಡೆ ತಡೆಗಟ್ಟಲು ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು: ಅಮೆರಿಕ
ಜಲಜನಕ ಬಾಂಬ್ ಹಾಗೂ ಅಣ್ವಸ್ತ್ರ ದಾಳಿಯ ಬೆದರಿಕೆಯ ಮೂಲಕ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ...

ಟ್ರಂಪ್ ಸಂಪುಟದಲ್ಲಿ ಭಾರತೀಯ ಮೂಲದ ನಿಮ್ರತಾ ನಿಕ್ಕಿ ಹ್ಯಾಲಿಗೆ ಸ್ಥಾನ?
ಟ್ರಂಪ್ ಸಂಪುಟದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಿದೆ.

