ಸಿನಿಮಾ ಸುದ್ದಿಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಮೂಲಕ ಕನ್ನಡಕ್ಕೆ ನಿಕಿತಿನ್ ಧೀರ್ ಪಾದಾರ್ಪಣೆ!
ಬಾಲಿವುಡ್ನಲ್ಲಿ ಜೋಧಾ ಅಕ್ಬರ್, ಚೆನ್ನೈ ಎಕ್ಸ್ಪ್ರೆಸ್ ಮತ್ತು 'ರೆಡಿ'ಯಂತಹ ಚಿತ್ರಗಳ ಮೂಲಕ ಹೆಸರುವಾಸಿಯಾದ ನಿಕಿತಿನ್ ಧೀರ್, ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.