ದೇಶಖಾಸಗಿ ಟಿವಿ ಚಾನೆಲ್ ಗಳು ಯಾವುದೇ ವ್ಯಕ್ತಿ, ನಿರ್ದಿಷ್ಟ ಗುಂಪುಗಳನ್ನು ನಿಂದಿಸಬಾರದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಎಲ್ಲಾ ಖಾಸಗಿ ಟಿವಿ ಚಾನೆಲ್ಗಳು ಕಾರ್ಯಕ್ರಮ ಸಂಹಿತೆಯನ್ನು ಪಾಲಿಸಬೇಕು ಮತ್ತು ಯಾವುದೇ ವ್ಯಕ್ತಿ ಅಥವಾ ಕೆಲವು ಗುಂಪುಗಳನ್ನು ನಿಂದಿಸಬಾರದು ಅಥವಾ ಅಪ ಪ್ರಚಾರ ಮಾಡಬಾರದೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಿ ಹೇಳಿದೆ.