ಕ್ರಿಕೆಟ್ಸ್ಪಾಟ್ ಫಿಕ್ಸಿಂಗ್: ಪಾಕಿಸ್ತಾನ ಕ್ರಿಕೆಟಿಗ ನಾಸಿರ್ ಜಮ್ಶೆದ್ಗೆ 17 ತಿಂಗಳು ಜೈಲು
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಕ್ ಕ್ರಿಕೆಟಿಗರಿಗೆ ಲಂಚ ನೀಡಲು ಸಂಚು ರೂಪಿಸಿದ್ದಕ್ಕಾಗಿ ಪಾಕಿಸ್ತಾನದ ಬ್ಯಾಟ್ಸ್ಮನ್ ನಾಸಿರ್ ಜಮ್ಶೆದ್ಗೆ ಶುಕ್ರವಾರ (ಫೆಬ್ರವರಿ 7) 17 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.