ವಿದೇಶಅಪಘಾತ: ಅಮೆರಿಕ ಯುದ್ಧ ನೌಕೆಗೆ ಇಂಧನ ಟ್ಯಾಂಕರ್ ಢಿಕ್ಕಿ, 10 ಮಂದಿ ನಾಪತ್ತೆ, 5 ನಾವಿಕರಿಗೆ ಗಾಯ
ಯುಎಸ್ಎಸ್ ಫಿಟ್ಜ್ ಗರಾಲ್ಡ್ ಬಳಿಕ ಅಮೆರಿಕದ ಮತ್ತೊಂದು ಯುದ್ಧ ನೌಕೆ ಅಪಘಾತಗೀಡಾಗಿದ್ದು, ಸಿಂಗಾಪುರದಲ್ಲಿ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆ ಆಯಿಲ್ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.