ರಾಜಕೀಯಉಪ ಚುನಾವಣೆಯಲ್ಲಿ ಗೆದ್ದ 10 ಮಂದಿಗೆ ಸಚಿವ ಸ್ಥಾನ: ಯೋಗೇಶ್ವರ್ , ಕತ್ತಿ, ಲಿಂಬಾವಳಿ ಪರಿಸ್ಥಿತಿ ಅನಿಶ್ಚಿತ
ರಾಜ್ಯ ಮಂತ್ರಿ ಮಂಡಲ ಗುರುವಾರ ವಿಸ್ತರಣೆಯಾಗಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮಂದಿ ಸಂಪುಟಕ್ಕೆ ಸೇರುವುದು ಖಚಿತವಾಗಿದ್ದು, ಉಮೇಶ್ ಕತ್ತಿ, ಸಿ.ಪಿ. ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿ ಸಂಪುಟ ಸೇರುವ ಸಾಧ್ಯತೆಗಳು ಕ್ಷೀಣಿಸಿವೆ