ದೇಶಮೇಘಾಲಯದ ಆಡಳಿತಾರೂಢ ಎನ್ ಪಿಪಿಯ ಇಬ್ಬರು ಸೇರಿ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ
ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಯ ಇಬ್ಬರು ಶಾಸಕರು ಸೇರಿದಂತೆ ನಾಲ್ವರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಕೇಸರಿ ಪಕ್ಷ ಈಶಾನ್ಯ ಪ್ರದೇಶದಲ್ಲಿ...