ವಿದೇಶಅಮೆರಿಕಾ: ವಿಕೋಪಕ್ಕೆ ತಿರುಗಿದ ವಾಗ್ವಾದ; ಪತಿ ಹಾರಿಸಿದ ಗುಂಡಿಗೆ ಭಾರತೀಯ ಮಹಿಳೆ, ಮೂವರು ಸಂಬಂಧಿಕರು ಬಲಿ!
ಗುಂಡಿನ ದಾಳಿಗೆ ದುಃಖ ವ್ಯಕ್ತಪಡಿಸಿದ ಅಟ್ಲಾಂಟಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಮೃತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು.