ರಾಜ್ಯಬೆಂಗಳೂರು: ಎಂ.ಕೆ ದೊಡ್ಡಿ ಲಾಕಪ್ ಡೆತ್ ಕೇಸ್; ನಾಲ್ವರು ಪೊಲೀಸರ ಅಮಾನತು
ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಆರೋಪಿ ರಮೇಶ್ ತನ್ನ ಪಂಚೆ ಬಳಸಿ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.