ದೇಶಕೋವಿಡ್ ಲಸಿಕೆ: ಕೋವಿನ್ ಪೋರ್ಟಲ್ಗೆ ಹೊಸ ಸೆಕ್ಯುರಿಟಿ ಕೋಡ್ ಸೌಲಭ್ಯ, ಬಳಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಕೋವಿಡ್ ಲಸಿಕೆ ವಿತರಣೆಯ ದತ್ತಾಂಶ ಸಂಗ್ರಹಿವಲ್ಲಿ ಉಂಟಾಗುತ್ತಿದ್ದ ದೋಷ ನಿವಾರಣೆಗೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಸೆಕ್ಯುರಿಟಿ ಕೋಡ್ ಮಾದರಿಯನ್ನು ಜಾರಿಗೆ ತಂದಿದ್ದು, ನಾಳೆ ಅಂದರೆ ಮೇ 8ರಿಂದಲೇ ಈ ನೂತನ ಸೇವೆ ಜಾರಿಯಾಗಲಿದೆ.