ದೇಶನಾಲ್ಕು ತಿಂಗಳಲ್ಲೇ ಅಧಿಕ, ಫೆಬ್ರವರಿಯಲ್ಲಿ ಶೇ, 7.78ಕ್ಕೆ ಏರಿಕೆಯಾದ ನಿರುದ್ಯೋಗ ಪ್ರಮಾಣ!
ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನವರಿ ತಿಂಗಳಲ್ಲಿ ಶೇ. 7. 16 ರಷ್ಟಿದ್ದ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 78ಕ್ಕೆ ಏರಿಕೆಯಾಗಿದೆ.