ದೇಶಮರಣೋತ್ತರವಾಗಿ 4 ಕೀರ್ತಿ ಚಕ್ರ, 11 ಶೌರ್ಯ ಚಕ್ರ ಸೇರಿದಂತೆ 76 ಶೌರ್ಯ ಪ್ರಶಸ್ತಿ ನೀಡಲು ರಾಷ್ಟ್ರಪತಿ ಒಪ್ಪಿಗೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಸೇನಾಪಡೆಗಳ ಸೈನಿಕರು ಮತ್ತಿತರರಿಗೆ ಶೌರ್ಯ ಹಾಗೂ ಇತರ ರಕ್ಷಣಾ ಪ್ರಶಸ್ತಿಗಳನ್ನು ನೀಡಲು ಸೋಮವಾರ ಒಪ್ಪಿಗೆ ಸೂಚಿಸಿದ್ದಾರೆ.