ರಾಜ್ಯ"ಪ್ರತಿಷ್ಠೆಯ ಬಂದ್"; ಪರಸ್ಪರ ಕೆಸರೆರಚಾಟದಲ್ಲಿ ಕನ್ನಡಪರ ಸಂಘಟನೆಗಳು!
ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಕನ್ನಡ ಪರ ಸಂಘಟನೆಗಳಲ್ಲಿನ ಬಿರುಕು ಕೂಡ ಬಟಾ ಬಯಲಾಗಿದೆ.